Friday, June 28, 2013

ಹೃದಯಕ್ಕು ಮನಸಿಗು ಹೋರಾಟ

 ಹೃದಯಕ್ಕು ಮನಸಿಗು ಹೋರಾಟ


ಕಣ್ಣ ಕೊನೆಯಲ್ಲಿ ನಿಂತ ನೀರ ಹನಿ ಕೆಳಗೆ ಜಾರದೆ ಹಾಗೆ ಉಳಿದಿದೆ

ಅಭಿಮಾನ ನಾಚಿಕೆಗಳು ಆ ಕಣ್ಣೀರನ್ನು ಕೆಳಗೆ ಬೀಳದಂತೆ ತಡೆದಿದೆ.
ಹೃದಯದ ಭಾವಗಳು ಮನಸಿಗೆ ಅರ್ಥವಾಗುವುದೆ ಇಲ್ಲ 
ಮನಸಿನ ಬಿಗುಮಾನವನ್ನು ಎಂದು ಹೃದಯ ಅರಿಯುವದಿಲ್ಲ 

ಮನುಜನ ಜೀವನವೆ ಹಾಗೆ ಸದಾ ಹೃದಯಕ್ಕು ಮನಸಿಗು ಹೋರಾಟ.



ಕೃತಜ್ಞತೆಗಳು :  emotions and thoughts

1 comment:

  1. ನಮ್ಮ ಮನಸ್ಸಿನ ತಾಕಲಾಟ ಸಮರ್ಥವಾಗಿ ಚಿತ್ರಿತವಾಗಿದೆ.
    http://badari-poems.blogspot.in

    ReplyDelete

enter your comments please