Sunday, September 22, 2013

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ (೧೦)


ಮನಸೆ ! ನೀನೊಂದು ವಿಸ್ಮಯ
ಅಳುವಾಗ ನುಡಿಯುವೆ
ಜೀವನದಲ್ಲಿ ಸುಖವಿಲ್ಲದಾಯ್ತೆ!
ಸುಖದಲ್ಲಿ ನೆನೆಯುವೆ
ನಾನೆಷ್ಟು ಕಷ್ಟದಲ್ಲಿದ್ದೆ !

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ
ಕಷ್ಟದಲ್ಲಿ ಅತ್ತು !
ಸುಖದಲ್ಲಿ ನಗಲಾರನು ಮನುಜ!
ಸುಖವನ್ನು ಅನುಭವಿಸನು ! ಕಷ್ಟವನ್ನು ಪ್ರೀತಿಸದಿರನು

2 comments:

  1. ಮನುಷ್ಯ ನೊಂದುಕೊಳ್ಳಲೇ ಹುಟ್ಟಿದವ ಏನಂತೀರಿ ಸಾರ್.

    ReplyDelete
  2. ಅಥವ ಸುಖವನ್ನು ನೆಮ್ಮದಿಯಾಗ ಸವಿಯಲಾರದವನು ಎನ್ನಬಹುದೆ ? :-)

    ReplyDelete

enter your comments please