Friday, November 8, 2013

ಏಕೆ?

ಏಕೆ?
-----
ಇಲ್ಲಿ 
ಬರೆಯುವದಾದರು ಏತಕ್ಕೇ 
ಮನದ ಭಾರ ಕಳೆಯಲೆಂದೋ 
ಇತರರು ನಮ್ಮ ಭಾವವ ಅರಿಯಲೆಂದೋ
ನಾವು ಬರೆದುದ್ದನ್ನು ಎಲ್ಲರೂ ಓದಲೆಂದೋ
ಅಥವ
.
ಇದ್ಯಾವುದು ಅಲ್ಲದ ಮತ್ತೇನೆಂದೋ ?

2 comments:

  1. ಅದೇ ನನಗಿನ್ನೂ ಹೊಳೆಯುತ್ತಿಲ್ಲ ಮಹೋದಯ. ಅದರ ಅನ್ವೇಷಣೆಯಲೇ ಇಷ್ಟು ಬ್ಲಾಗು ಓದುತ್ತೇನೆ ಮತ್ತಷ್ಟು ಅಭಿಪ್ರಾಯ ದಾಖಲಿಸುತ್ತೇನೆ. ಶೂನ್ಯ ಸಂಪಾದನೆಯಲೇ ದಿನ ನೂಕುತ್ತೇನೆ! :(

    ReplyDelete
  2. ತಮ್ಮ ಪಾತ್ರ ಅನ್ವೇಷಣಾ ಓದಿದ ನಂತರ ಹಾಗೆನಿಸುತ್ತಿಲ್ಲ. :-)

    ReplyDelete

enter your comments please